ಗೆದ್ದಲು ... Termite ...
ನಮ್ಮ ಕಡೆ 1300 ಅಡಿಗಳಷ್ಟು ಬೋರ್ ವೆಲ್ ಕೊರೆಸಿದರೂ ಒಂದು ಹನಿ ನೀರು ಸಿಗುವುದು ಅಪರೂಪದ ಸಂಗತಿ. ಆದರೆ ಇಲ್ಲಿನ ಗೆದ್ದಲ ಹುಳುಗಳು ಪ್ರತಿನಿತ್ಯ ಹಸಿಯಾದ ಮಣ್ಣಿನಿಂದ ಗೂಡುಕಟ್ಟುತ್ತಿರುತ್ತವೆ. ಇವುಗಳಿಗೆ ಸಿಗುವಂತ ಜಲಮೂಲ ಯಾವುದೆಂದು ಅರ್ಥವಾಗುವುದು ತುಂಬಾ ಕಷ್ಟವೇ ಸರಿ. ಇದೇ ಅಲ್ಲವೆ "ಪ್ರಕೃತಿಯ ವಿಸ್ಮಯ" ಎಂದರೆ ?.
No comments:
Post a Comment