ಇದು ನನ್ನ ಚಿತ್ರ ಸಂಗ್ರಹ... This is a collection of my pictures .. by: Vasanth kodihalli,
Wednesday, February 29, 2012
Friday, February 24, 2012
Thursday, February 23, 2012
Tuesday, February 14, 2012
Saturday, February 11, 2012
Friday, February 10, 2012
Wednesday, February 8, 2012
Sunday, February 5, 2012
Saturday, February 4, 2012
Friday, February 3, 2012
Thursday, February 2, 2012
Wednesday, February 1, 2012
ಹಂದಿ ಹುಳು ಮತ್ತು ಅದರ ಮನೆ.... Pig-worm and its home ....
ಇದೊಂದು ವಿಸಿಷ್ಟ ಬಗೆಯ ಹುಳು. ನಮ್ಮ ಭಾಗದಲ್ಲಿ ಈ ಹುಳುವನ್ನು "ಹಂದಿಹುಳು" ಎನ್ನುತ್ತಾರೆ. ಇದು ತುಂಬಾ ತೆಳುವಾದ ಮಣ್ಣಿನಲ್ಲಿ ಸುತ್ತಲೂ ಜಾರುವಂತಹ ರಂಧ್ರವನ್ನು ನಿರ್ಮಿಸಿಕೊಂಡು ಅದರೊಳಗೆ ಬಿದ್ದ ಕೀಟಗಳನ್ನು ತನ್ನ ಆಹಾರವನ್ನು ಹುಡುಕಿಕೊಳ್ಳುತ್ತದೆ.
ಇರುವೆಯಂಥ ಸಣ್ಣ ಸಣ್ಣ ಕೀಟಗಳು ಆ ರಂಧ್ರದಲ್ಲಿ ಬಿದ್ದು ಹೊರ ಬರಲಾಗದೆ ಆಹಾರವಾಗುತ್ತವೆ. ಸಾಮಾನ್ಯವಾಗಿ ಆ ರಂಧ್ರ ತುಂಬಾ ನುಣುಪಾಗಿರುತ್ತದೆ. ಉತ್ತಲೂ ಜಾರುವಂತಹ ನುಣುಪಾದ ಮಣ್ಣ ಬಳಸಿ ಅದನ್ನು ನಿರ್ಮಿಸಿರುತ್ತದೆ. ಆಳದ ಅಡಿಯಲ್ಲಿ ಮಣ್ಣಿನಲ್ಲಿ ತನ್ನನ್ನು ತಾನು ಪೂರ್ಣವಾಗಿ ಕಾಣದಂತೆ ಮಣ್ಣಿನಿಂದ ಮುಚ್ಚಿಕೊಂಡಿರುತ್ತದೆ. ಇದರ ಅರಿವಿಲ್ಲದ ಕೀಟಗಳು ಆಹಾರವನ್ನರಿಸಿ ಬಂದಾಗ ತಮಗೆ ಗೊತ್ತಿಲ್ಲದಂತೆ ಆ ರಂಧ್ರದೊಳಗೆ ಜಾರಿ ಬೀಳುತ್ತವೆ.
ಈ ಹುಳುವಿಗೆ ಮೂತಿಯಲ್ಲಿ ಉದ್ದನೆಯ ಎರಡು ಬಲೀಷ್ಟ ಕೋಡುಗಳಿಂತಿರುವ ಕೊಕ್ಕುಗಳಿರುತ್ತವೆ. ಇದರಿಂದ ತಪ್ಪಿಸಿಕೊಳ್ಳಲೆತ್ನಿಸುವಂತಹ ಕೀಟಗಳನ್ನು ಸಲೀಸಾಗಿ ಒಳಗೆಳೆದು ಕೊಂಡು ತನ್ನ ಆಹಾರವನ್ನಾಗಿಕೊಳ್ಳುತ್ತದೆ. ಇದು ಈ "ಹಂದಿಹುಳು"ವಿನ ಮನೆ ಮತ್ತು ಆ ಅದರ ಆಹಾರಕ್ರಮ...

Subscribe to:
Posts (Atom)