Vasanth Photography.. ವಸಂತ್ ಫೋಟೋಗ್ರಫಿ.....
ಇದು ನನ್ನ ಚಿತ್ರ ಸಂಗ್ರಹ... This is a collection of my pictures .. by: Vasanth kodihalli,
Thursday, February 23, 2012
ಶಿವಲಿಂಗದ ಹೂವು
ಈ ಹೂವನ್ನು ನಮ್ಮ ಭಾಗದಲ್ಲಿ ಶಿವಲಿಂಗದ ಹೂವು ಎನ್ನುತ್ತಾರೆ. ಇದು ಮರದ ಬುಡದಲ್ಲಿ ಬೆಳೆದ ಸಣ್ಣ ಸಣ್ಣ ರೆಂಬೆಗಳಲ್ಲಿ ಅರಳುತ್ತದೆ. ವಿಶೇಷವೇನು ಅಂದರೆ ತಾವರೆಯ ಧಳದಲ್ಲಿ ಎಡೆಯೆತ್ತಿದ ನಾಗ ಸರ್ಪದ ಕೆಳಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಿದಂತೆ ತೋರುತ್ತದೆ. ಇದೊಂದು ವಿಸಿಷ್ಠ ಮರ ಹಾಗೂ ಈ ಹೂವು ತುಂಬಾ ಸುವಾಸನೆಭರಿತವಾಗಿರುತ್ತದೆ. ಅದೇ ಕಾರಣಕ್ಕಾಗಿ ಈ ಮರದ ತಡಿಯಲ್ಲಿ ಹೆಚ್ಚಾಗಿ ಹಾವುಗಳನ್ನು ಸಹ ಕಾಣಬಹುದು. ಇತ್ತಿಚಿನ ದಿನಗಳಲ್ಲಿ ಇಂಥ ಮರಗಳನ್ನು ಕಾಣುವುದು ತೀರ ವಿರಳವಾಗಿದೆ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment