Thursday, February 2, 2012

ಬೋರ್ ವೆಲ್ ಕಾರ್ಮಿಕರು.... The Borewell workers........


2 comments:

  1. ನೀರ
    ನಾರು
    ಕೊರೆ
    ತೊರೆದು
    ಹರಿಸುವವರು
    ಇವರಲ್ಲವೇ
    ಶ್ರಮಿಕರು
    ಹನಿಕರು
    ನೀರ
    ಧನಿಕರು....
    ...................ವಸಂತ್ ಚನ್ನಾಗಿದೆ ಫೋಟೋ...

    ReplyDelete
  2. ಸತ್ಯವಾದ ಮಾತು ಸರ್ ಈ ನೀರಿನ ದಾಹಕ್ಕಾಗಿ ಪ್ರತಿ ದಿನವೂ ಸಹ ಭೂತಾಯಿಯ ಒಡಲನ್ನು ಬಗೆಯುತ್ತ ತಮ್ಮ ದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ ಇದರ ಪರಿಣಮ ಕೈಗೆಟುಕುತ್ತಿದ್ದ ಅರ್ತಜಲದ ಮಟ್ಟ ಕೊರೆಯುವ ಹಂತಕ್ಕೆ ಇಳಿದಿದೆ ಮುಂದೊಂದು ದಿನ ಎಲ್ಲಾ ಬರಿದು ಬರಿದು......

    ReplyDelete