Vasanth Photography.. ವಸಂತ್ ಫೋಟೋಗ್ರಫಿ.....
ಇದು ನನ್ನ ಚಿತ್ರ ಸಂಗ್ರಹ... This is a collection of my pictures .. by: Vasanth kodihalli,
Wednesday, February 8, 2012
ಒಂಟಿ-ಮರ .... Single-tree ....
"ಹಿಂದೊಮ್ಮೆ
ನಗುತ್ತಿದ್ದೆ"
"ಹಸಿರ ಎಲೆಗಳ ಬಿಡಿಸಿ
ಚಿತ್ತಾರ ಬರೆದಿದ್ದೆ"
"ಕಾಲದ ಓಟದಲ್ಲಿ
ನೊಂದು
ಬೆಂದು
ಕೊರಗುತಿಹೆನಯ್ಯಾ"
"ಮುಕ್ತಿ ದಾರಿಯ
ಕಾಯುತ್ತ"
"ಜಪ ಮಂತ್ರ
ಪಠಿಸುವೆ"
"ಬಂದೆನ್ನ
ಕೋರಿಕೆಯ
ತೀರಿಸಲಾರೆಯಾ
ಮಲ್ಲಿಕಾರ್ಜುನ"
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment